ಬಿಗ್ ಬಾಸ್ ಮನೆಯ ಜೈಲಲ್ಲಿ ಶೆಟ್ಟಿ ಡಾನ್ …!

     ಬಿಗ್ ಬಾಸ್ ( Bigg Boss ) ಮನೆಯ ಲೇಡಿ ಡಾನ್ ಸೌಂದರ್ಯ ಶೆಟ್ಟಿ. ಮಂಗಳೂರು ಮೂಲದ ಸೌಂದರ್ಯ ಶೆಟ್ಟಿ ಬಿಗ್ ಬಾಸ್ ಗೆ ಬರೋಕ್ಕಿಂತ ಮುಂಚೆ ಒಂದು ರೀತಿಯ ಹವಾ ಕ್ರಿಯೇಟ್ ಮಾಡಿದ್ದರು. ಯಾಕಂದ್ರೆ ಸೌಂದರ್ಯ ಶೆಟ್ಟಿ ಈ ಹಿಂದೆ ಎಂ ಟಿ ವಿ ಯಲ್ಲಿ ಪ್ರಸಾರವಾಗುತ್ತಿದ್ದ ಸ್ಪ್ಲಿಟ್ಸ್ ವಿಲ್ಲಾ (Splits villa) ಎನ್ನುವ ಹಿಂದಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಒಂದು ರೀತಿಯ ಹವಾ ಕ್ರಿಯೇಟ್ ಮಾಡಿದ್ದಳು. ಮುಂಬೈನಲ್ಲಿ ವಾಸಿಸುತ್ತಿದ್ದ ಸೌಂದರ್ಯ ಶೆಟ್ಟಿಯ … Read more

ಘಾಟಿ ಗಾನ್ವಿ ಬಿಗ್ ಬಾಸ್ ಮನೆಯಲ್ಲಿ ಫೇಕ್ ಗಾನ್ವಿ ಆದ್ರ…!

Bigg Boss

        ಬಿಗ್ ಬಾಸ್ (Bigg Boss) ಸೀಸನ್ 13ರ ಸದಾ ಹಸನ್ಮುಖಿ ಘಾಟಿ ಗಾನ್ವಿ. ಯಾಕೆ ಘಾಟಿ ಗಾನ್ವಿ ಯನ್ನ ಸದಾ ಹಸನ್ಮುಖಿ ಅಂತ ಹೇಳ್ತಾ ಇದ್ದೀವಿ ಅಂತ ಅಂದ್ರೆ. ಬಿಗ್ ಬಾಸ್ ಮನೆಯಲ್ಲಿ ಆಕೆ ಅದೇಷ್ಟೇ ಗಲಾಟೆ ಮಾಡಿ ದೊಂಬಿ ಎಬ್ಬಿಸಿದರು ಕೂಡ, ಆಕೆಯ ಮುಖದಲ್ಲಿ ನಗು ಮಾತ್ರ ಹೋಗೋದಿಲ್ಲ. ತನ್ನ ತಪ್ಪಿದ್ದರೂ ಕೂಡ, ಬೇರೆ ಕಂಟೆಸ್ಟೆಂಟ್ಗಳು ಆಕೆಯ ವಿರುದ್ಧವಾಗಿ ನಿಂತಿದ್ದರೂ ಕೂಡ, ಆಕೆ ನಗಾಡಿಕೊಂಡೆ ಅವರ ಜೊತೆ ಜಗಳ ಆಡ್ತಾಳೆ. … Read more

ಮಾಡ್ರನ್ ಕವಿ ಮಂಜ ಹೊರಗೆ ಲಕ್ಷ್ಮಿ, ಕುಮಾರಿ ಬಿಗ್ ಬಾಸ್ ಮನೆಯೊಳಗೆ..!

         ಬಿಗ್ ಬಾಸ್ (Bigg Boss) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ರೆಡ್ ಕಾರ್ಡ್ ಮೂಲಕ ಎಲಿಮಿನೇಟ್ ಆದಂತಹ ಕಂಟೆಸ್ಟೆಂಟನ್ನ ಸ್ಟೇಜ್ ಮೇಲೆ ಕರೆಸಿ ಮಾತಾಡಿಸಿ ಕಳಿಸಿದ್ದು. ಆ ಕಂಟೆಸ್ಟೆಂಟ್ ಬೇರೆ ಯಾರು ಅಲ್ಲ ಮಾಡ್ರನ್ ಮಹಾ ಕವಿ ಮಂಜ. ಮಂಜನಿಗೆ ಮಾತಿನಲ್ಲಿ ಕಂಟ್ರೋಲ್ ಇಲ್ಲದಿರುವುದನ್ನ ಬಿಟ್ಟರೆ ಆತ ಬಿಗ್ ಬಾಸ್ ಮನೆಯಲ್ಲಿ ಒಂದು ಒಳ್ಳೆಯ ಹೈಪ್ ಕ್ರಿಯೇಟ್ ಮಾಡಿದ್ದ. ಹೊರಗಡೆ ಕೂಡ ಮಂಜನಿಗೆ ಸಿಕ್ಕಾಪಟ್ಟೆ ಪ್ಯಾನ್ ಬೇಸ್ ಇದ್ದಿತ್ತು. ಮಂಜ … Read more

ಮಂಜು ಮನೆಯಿಂದ ಹೋಗಲು ಕಾರಣವಾಯ್ತಾ ಗಂಧರ್ವ ರಾಕ್ಷಸ ಟಾಸ್ಕ್ ..!

            ಬಿಗ್ ಬಾಸ್ (Bigg Boss) ಮನೆಯಿಂದ ಮಂಜ ರೆಡ್ ಕಾರ್ಡ್ ಮೂಲಕ ಎಲಿಮಿನೇಟ್ ಆಗಿದ್ದಾನೆ.  ಬಿಗ್ ಬಾಸ್  ಮನೆಯಿಂದ ಮಾಡ್ರನ್  ಕವಿ ಮಂಜ ಎಲಿಮಿನೇಟ್ ಆದಾಗ, ಒಂದಷ್ಟು ಜನ ಮಂಜ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದದ್ದು ಒಳ್ಳೆದಾಯ್ತು ಅಂತ ಅಂದರೆ, ಇನ್ನಷ್ಟು ಜನ ಬಿಗ್ ಬಾಸ್ ಇನ್ನು ಮೇಲೆ ನೋಡದೆ ಇಲ್ಲ, ಇನ್ನು ಮುಂದಿನ ವರ್ಷಾನೆ ನಾವು ಬಿಗ್ ಬಾಸ್ ನೋಡುವುದು ಅಂತ ಹೇಳುತ್ತಾರೆ.  ಎರಡನೇ ಅವಕಾಶ … Read more

ಆಸಿಯಾಗಿ ಫೇವರ್ ಮಾಡ್ತಿದ್ದಾರೆ ಕಲರ್ಸ್ ಕನ್ನಡ ಬಿಗ್ ಬಾಸ್ ಟೀಮ್..!

         ಬಿಗ್ ಬಾಸ್ (Bigg Boss) ಮನೆಯಲ್ಲಿ ಹಾಗೂ ಬಿಗ್ ಬಾಸ್ ಹೊರಗೆ ಒಂದು ಮಾತು ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಅದೇನು ಅಂತ ಅಂದ್ರೆ ಕಲರ್ಸ್ ಕನ್ನಡ, ಬಿಗ್ ಬಾಸ್ ಶೋನಲ್ಲಿರುವಂತಹ ಕಂಟೆಸ್ಟೆಂಟ್ ಆದ ಆಸಿಯ ಅವರಿಗೆ ಬಿಗ್ ಬಾಸ್ ತಂಡ ಫೇವರ್ ಮಾಡ್ತಾ ಇದ್ದಾರೆ ಅನ್ನೋ ಸುದ್ದಿ ಹೊರಗಡೆ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಕಲರ್ಸ್ ಕನ್ನಡದ ಬಿಗ್ ಬಾಸ್ ತಂಡದಲ್ಲಿರುವ ಒಬ್ಬರು ಆಸಿಯಾಳ ಅಣ್ಣನಿಗೆ ತುಂಬಾ ಕ್ಲೋಸ್ ಅನ್ನುವಂತಹ ವಿಷಯಗಳು ಕೂಡ ಸೋಶಿಯಲ್ … Read more

ಯಶಸ್ ಸ್ತ್ರೀ ವ್ಯಾಮೋಹಿ ಕಳ್ಳ ಎಂದ ಮಂಜ…!

     ಬಿಗ್ ಬಾಸ್ (Bigg Boss) ಮನೆಯ ಚಾಕಲೇಟ್ ಹೀರೋ ಯಶಸ್. ಸೀರಿಯಲ್ ಜಗತ್ತಿನಿಂದ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ.   ಆದರೆ ಯಶಸ್ ಬಗ್ಗೆ ಈಗ ಕೇಳಿ ಬರ್ತಾ ಇರುವ ಒಂದೇ ಒಂದು ವಿಷಯ ಅಂದ್ರೆ ಅದು,  ಯಶಸ್ ಬರೀ ಹುಡುಗಿಯರ ಜೊತೆನೇ ಇರ್ತಾನೆ ಅನ್ನೋದು. ಈ ಹಿಂದೆ ಗಗನ್ ಮತ್ತು ತಾಂಡವ್ ಈ ಬಗ್ಗೆ ಮಾತನಾಡಿಕೊಂಡಿದ್ದರು.  ಇದೇ ವಿಷಯ ಇದೀಗ ಬಿಗ್ ಬಾಸ್ ಮನೆಯ ಹಾಟ್ ಟಾಪಿಕ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ … Read more

ಗಿಲ್ಲಿ ಆಗೋಕೆ ಟ್ರೈ ಮಾಡ್ತಿದ್ದಾರಾ ಪ್ರಶಾಂತ್..!?

Bigg Boss

        ಬಿಗ್ ಬಾಸ್ (Bigg Boss) ಮನೆಗೆ ಈಗ ವೈಟ್ ಕಾರ್ಡ್ ಎಂಟ್ರಿ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿಗಳು ಅಂದ್ರೆ ಅದು ಘಾಟಿ ಗಾನವಿ, ಸೋನಾಲಿ ಗೌಡ ಹಾಗೂ ಕಾಮಿಡಿಯನ್ ಪ್ರಶಾಂತ್. ಮೂರು ಜನ ಕೂಡ ಬರ್ತಾ ಬರ್ತಾನೆ ಸಿಕ್ಕಾಪಟ್ಟೆ ಬಿಗ್ ಬಾಸ್ ಮನೆಯಲ್ಲಿ ಸಂಚಲನ ಮೂಡಿಸ್ತಾರೆ. ಬಿಗ್ ಬಾಸ್ ನೀಡಿದ ಸೂಪರ್ ಪವರ್ ಮೂಲಕ ಮನೆಯವರನ್ನ ಹೈ ಜಾಕ್ ಮಾಡುವ ಮೂಲಕ ನಾಮಿನೇಟ್ ಮಾಡಿ ಕೆಲವರ ದ್ವೇಷ ಕೂಡ ಕಟ್ಟಿಕೊಂಡರು. ಅದರಲ್ಲಿ … Read more

ಫಿಕ್ಸ್ ಆಯ್ತು ತಾಂಡವ್ ರೀ ಎಂಟ್ರಿ ಸೂಚನೆ ಕೊಟ್ರು ಸುದೀಪ್…!

Bigg Boss

            ಈ ವರ್ಷದ ಬಿಗ್ ಬಾಸ್ (Bigg Boss) ಸೀಸನ್ ನಲ್ಲಿ ಸಿಕ್ಕಾಪಟ್ಟೆ ಬೇಸರ ತಂದು ಕೊಟ್ಟ ಒಂದು ವಿಷಯ ಅಂದ್ರೆ. ಅದು ತಾಂಡವ್ ರಾಮ್ ಎಲಿಮಿನೇಷನ್. ಸಿಕ್ಕಾಪಟ್ಟೆ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ತಾಂಡವ ರಾಮ್ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದದ್ದು ಎಲ್ಲರಿಗೂ ಕೂಡ ಶಾಕ್ ನೀಡಿತ್ತು. ಬಿಗ್ ಬಾಸ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನೋವು ಕೊಟ್ಟದ್ದು ಕೂಡ , ಆತ ಮನೆಯಿಂದ ಹೊರಗೆ ಹೋಗುವಾಗ ಮನಸ್ಸು ತುಂಬಾ ನೋವಿದ್ರು … Read more

” ಸ್ಟ್ರಾಂಗ್” ಎನ್ನುವುದೇ ಬಿಗ್ ಬಾಸ್ ಮನೆಯಲ್ಲಿ ಮುಳುವಾಯಿತು ತಾಂಡವ್ ಗೆ …!

Bigg Boss

            ಬಿಗ್ ಬಾಸ್ (Bigg Boss) ಮನೆಯಲ್ಲಿ ಮತ್ತೊಂದು ವಿಕೆಟ್ ಔಟ್. ಹೌದು ಅದು ಬೇರೆ ಯಾರು ಅಲ್ಲ ತಾಂಡವ್ ರಾಮ್. ಬಿಗ್ ಬಾಸ್ ಮನೆಯಿಂದ ಒಬ್ಬರಲ್ಲ ಒಬ್ಬರು ಹೊರಗೆ ಹೋಗೋದು ಕಾಮನ್. ಆದರೆ ಬೇಸರದ ಸಂಗತಿ ಎಂದರೆ ಒಬ್ಬ ” ಸ್ಟ್ರಾಂಗ್ ” ಎನ್ನುವ ಕಾರಣಕ್ಕೆ ಮನೆಯಿಂದ ಹೊರಗೆ ಕಳಿಸಲ್ಪಟ್ಟ ಪ್ರಥಮ ವ್ಯಕ್ತಿ ಅಂದ್ರೆ ಅದು ತಾಂಡವ್ ರಾಮ್.        ತಾಂಡವ್ ರಾಮ್ ನನ್ನು ನೋಡಿದರೆ … Read more

ಬಿಗ್ ಬಾಸ್ ಮಿಡ್ ಡೇ ಎಲಿಮಿನೇಟ್ ಆದ ನಾಲ್ಕು ಕಂಟೆಸ್ಟೆಂಟ್ಗಳು ಇವರೇ..!

Bigg Boss

          ಈ ಬಾರಿಯ ಬಿಗ್ ಬಾಸ್ (Bigg Boss) ಟ್ವಿಸ್ಟ್ ಮೇಲ್ ಟ್ವಿಸ್ಟು, ಟ್ವಿಸ್ಟ್ ಮೇಲ್ ಟ್ವಿಸ್ಟು ಅನ್ನೋ ಹಾಗೆ ಇದೆ. ಬಿಗ್ ಬಾಸ್ ಶುರುವಾಗ್ತಾ ಇದ್ದ ಹಾಗೆ ಫ್ಲೈಟ್ ಕಾನ್ಸೆಪ್ಟ್ ತಂದು ಒಬ್ಬ ಕಂಟೆಸ್ಟೆಂಟ್ ಅನ್ನ ಮನೆಯ ಒಳಗೆ ಎಂಟ್ರಿ ಕೊಡಲು ಬಿಡದೆ, ಫ್ಲೈಟ್ ನಿಂದಲೇ ಮೊದಲ ವಾರದಲ್ಲೇ ಎಲಿಮಿನೇಷನ್ ಮಾಡಿ ಮನೆಗೆ ಕಳಿಸಿಬಿಡುತ್ತಾರೆ.          ಎಲಿಮಿನೇಟ್ ಆದವರು ಖ್ಯಾತ ನಟಿ ವಿನಯ ಪ್ರಸಾದ್ ಅವರ … Read more