ಬಿಗ್ ಬಾಸ್ ಮನೆಯ ಜೈಲಲ್ಲಿ ಶೆಟ್ಟಿ ಡಾನ್ …!

     ಬಿಗ್ ಬಾಸ್ ( Bigg Boss ) ಮನೆಯ ಲೇಡಿ ಡಾನ್ ಸೌಂದರ್ಯ ಶೆಟ್ಟಿ. ಮಂಗಳೂರು ಮೂಲದ ಸೌಂದರ್ಯ ಶೆಟ್ಟಿ ಬಿಗ್ ಬಾಸ್ ಗೆ ಬರೋಕ್ಕಿಂತ ಮುಂಚೆ ಒಂದು ರೀತಿಯ ಹವಾ ಕ್ರಿಯೇಟ್ ಮಾಡಿದ್ದರು. ಯಾಕಂದ್ರೆ ಸೌಂದರ್ಯ ಶೆಟ್ಟಿ ಈ ಹಿಂದೆ ಎಂ ಟಿ ವಿ ಯಲ್ಲಿ ಪ್ರಸಾರವಾಗುತ್ತಿದ್ದ ಸ್ಪ್ಲಿಟ್ಸ್ ವಿಲ್ಲಾ (Splits villa) ಎನ್ನುವ ಹಿಂದಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಒಂದು ರೀತಿಯ ಹವಾ ಕ್ರಿಯೇಟ್ ಮಾಡಿದ್ದಳು. ಮುಂಬೈನಲ್ಲಿ ವಾಸಿಸುತ್ತಿದ್ದ ಸೌಂದರ್ಯ ಶೆಟ್ಟಿಯ … Read more