” ಸ್ಟ್ರಾಂಗ್” ಎನ್ನುವುದೇ ಬಿಗ್ ಬಾಸ್ ಮನೆಯಲ್ಲಿ ಮುಳುವಾಯಿತು ತಾಂಡವ್ ಗೆ …!

Bigg Boss

            ಬಿಗ್ ಬಾಸ್ (Bigg Boss) ಮನೆಯಲ್ಲಿ ಮತ್ತೊಂದು ವಿಕೆಟ್ ಔಟ್. ಹೌದು ಅದು ಬೇರೆ ಯಾರು ಅಲ್ಲ ತಾಂಡವ್ ರಾಮ್. ಬಿಗ್ ಬಾಸ್ ಮನೆಯಿಂದ ಒಬ್ಬರಲ್ಲ ಒಬ್ಬರು ಹೊರಗೆ ಹೋಗೋದು ಕಾಮನ್. ಆದರೆ ಬೇಸರದ ಸಂಗತಿ ಎಂದರೆ ಒಬ್ಬ ” ಸ್ಟ್ರಾಂಗ್ ” ಎನ್ನುವ ಕಾರಣಕ್ಕೆ ಮನೆಯಿಂದ ಹೊರಗೆ ಕಳಿಸಲ್ಪಟ್ಟ ಪ್ರಥಮ ವ್ಯಕ್ತಿ ಅಂದ್ರೆ ಅದು ತಾಂಡವ್ ರಾಮ್.        ತಾಂಡವ್ ರಾಮ್ ನನ್ನು ನೋಡಿದರೆ … Read more

ಬಿಗ್ ಬಾಸ್ ಮಿಡ್ ಡೇ ಎಲಿಮಿನೇಟ್ ಆದ ನಾಲ್ಕು ಕಂಟೆಸ್ಟೆಂಟ್ಗಳು ಇವರೇ..!

Bigg Boss

          ಈ ಬಾರಿಯ ಬಿಗ್ ಬಾಸ್ (Bigg Boss) ಟ್ವಿಸ್ಟ್ ಮೇಲ್ ಟ್ವಿಸ್ಟು, ಟ್ವಿಸ್ಟ್ ಮೇಲ್ ಟ್ವಿಸ್ಟು ಅನ್ನೋ ಹಾಗೆ ಇದೆ. ಬಿಗ್ ಬಾಸ್ ಶುರುವಾಗ್ತಾ ಇದ್ದ ಹಾಗೆ ಫ್ಲೈಟ್ ಕಾನ್ಸೆಪ್ಟ್ ತಂದು ಒಬ್ಬ ಕಂಟೆಸ್ಟೆಂಟ್ ಅನ್ನ ಮನೆಯ ಒಳಗೆ ಎಂಟ್ರಿ ಕೊಡಲು ಬಿಡದೆ, ಫ್ಲೈಟ್ ನಿಂದಲೇ ಮೊದಲ ವಾರದಲ್ಲೇ ಎಲಿಮಿನೇಷನ್ ಮಾಡಿ ಮನೆಗೆ ಕಳಿಸಿಬಿಡುತ್ತಾರೆ.          ಎಲಿಮಿನೇಟ್ ಆದವರು ಖ್ಯಾತ ನಟಿ ವಿನಯ ಪ್ರಸಾದ್ ಅವರ … Read more