ಯಶಸ್ ಸ್ತ್ರೀ ವ್ಯಾಮೋಹಿ ಕಳ್ಳ ಎಂದ ಮಂಜ…!

     ಬಿಗ್ ಬಾಸ್ (Bigg Boss) ಮನೆಯ ಚಾಕಲೇಟ್ ಹೀರೋ ಯಶಸ್. ಸೀರಿಯಲ್ ಜಗತ್ತಿನಿಂದ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ.   ಆದರೆ ಯಶಸ್ ಬಗ್ಗೆ ಈಗ ಕೇಳಿ ಬರ್ತಾ ಇರುವ ಒಂದೇ ಒಂದು ವಿಷಯ ಅಂದ್ರೆ ಅದು,  ಯಶಸ್ ಬರೀ ಹುಡುಗಿಯರ ಜೊತೆನೇ ಇರ್ತಾನೆ ಅನ್ನೋದು. ಈ ಹಿಂದೆ ಗಗನ್ ಮತ್ತು ತಾಂಡವ್ ಈ ಬಗ್ಗೆ ಮಾತನಾಡಿಕೊಂಡಿದ್ದರು.  ಇದೇ ವಿಷಯ ಇದೀಗ ಬಿಗ್ ಬಾಸ್ ಮನೆಯ ಹಾಟ್ ಟಾಪಿಕ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ … Read more