ಆಸಿಯಾಗಿ ಫೇವರ್ ಮಾಡ್ತಿದ್ದಾರೆ ಕಲರ್ಸ್ ಕನ್ನಡ ಬಿಗ್ ಬಾಸ್ ಟೀಮ್..!
ಬಿಗ್ ಬಾಸ್ (Bigg Boss) ಮನೆಯಲ್ಲಿ ಹಾಗೂ ಬಿಗ್ ಬಾಸ್ ಹೊರಗೆ ಒಂದು ಮಾತು ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಅದೇನು ಅಂತ ಅಂದ್ರೆ ಕಲರ್ಸ್ ಕನ್ನಡ, ಬಿಗ್ ಬಾಸ್ ಶೋನಲ್ಲಿರುವಂತಹ ಕಂಟೆಸ್ಟೆಂಟ್ ಆದ ಆಸಿಯ ಅವರಿಗೆ ಬಿಗ್ ಬಾಸ್ ತಂಡ ಫೇವರ್ ಮಾಡ್ತಾ ಇದ್ದಾರೆ ಅನ್ನೋ ಸುದ್ದಿ ಹೊರಗಡೆ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಕಲರ್ಸ್ ಕನ್ನಡದ ಬಿಗ್ ಬಾಸ್ ತಂಡದಲ್ಲಿರುವ ಒಬ್ಬರು ಆಸಿಯಾಳ ಅಣ್ಣನಿಗೆ ತುಂಬಾ ಕ್ಲೋಸ್ ಅನ್ನುವಂತಹ ವಿಷಯಗಳು ಕೂಡ ಸೋಶಿಯಲ್ … Read more