ಮಾಡ್ರನ್ ಕವಿ ಮಂಜ ಹೊರಗೆ ಲಕ್ಷ್ಮಿ, ಕುಮಾರಿ ಬಿಗ್ ಬಾಸ್ ಮನೆಯೊಳಗೆ..!

         ಬಿಗ್ ಬಾಸ್ (Bigg Boss) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ರೆಡ್ ಕಾರ್ಡ್ ಮೂಲಕ ಎಲಿಮಿನೇಟ್ ಆದಂತಹ ಕಂಟೆಸ್ಟೆಂಟನ್ನ ಸ್ಟೇಜ್ ಮೇಲೆ ಕರೆಸಿ ಮಾತಾಡಿಸಿ ಕಳಿಸಿದ್ದು. ಆ ಕಂಟೆಸ್ಟೆಂಟ್ ಬೇರೆ ಯಾರು ಅಲ್ಲ ಮಾಡ್ರನ್ ಮಹಾ ಕವಿ ಮಂಜ. ಮಂಜನಿಗೆ ಮಾತಿನಲ್ಲಿ ಕಂಟ್ರೋಲ್ ಇಲ್ಲದಿರುವುದನ್ನ ಬಿಟ್ಟರೆ ಆತ ಬಿಗ್ ಬಾಸ್ ಮನೆಯಲ್ಲಿ ಒಂದು ಒಳ್ಳೆಯ ಹೈಪ್ ಕ್ರಿಯೇಟ್ ಮಾಡಿದ್ದ. ಹೊರಗಡೆ ಕೂಡ ಮಂಜನಿಗೆ ಸಿಕ್ಕಾಪಟ್ಟೆ ಪ್ಯಾನ್ ಬೇಸ್ ಇದ್ದಿತ್ತು. ಮಂಜ … Read more