ಬಿಗ್ ಬಾಸ್ ಮನೆಯಲ್ಲಿ ಈ ನಾಲ್ಕು ಕಾಮನ್ ಮ್ಯಾನ್ ಇಲ್ದಿದ್ರೆ…!

Big Boss13

            ಸದ್ಯಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 13 (Big Boss13)  ಶುರುವಾಗಿದೆ.. ಈ ಮನೆಯಲ್ಲಿ ಸಿಕ್ಕಾಪಟ್ಟೆ ಕಿರಿಕ್ ಮಾಡೋರು ಅಂತ ಗುರ್ತಿಸಿಕೊಂಡಿದ್ದ ಈ ಕಾಮನ್ ಕೋಟದಿಂದ ಬಂದಿದ್ದಂತಹ ಸ್ಪರ್ಧಿಗಳು , ಅವರು ಬೇರೆ ಯಾರು ಅಲ್ಲ ಮಾಡರ್ನ್‌ ಮಹಾಕವಿ ಕವಿಮಂಜ, ಕಿರಣ್ ಶಾಸ್ತ್ರಿ, ಲಿಖಿತ್ ಹಾಗೂ ಧನುಷ್. ಸೆಲೆಬ್ರಿಟಿಗಳಿಗೆಲ್ಲ ಗುಂಪು ಮಾಡ್ತಾರೆ ಅಂತ ಹೇಳಿ ಇವರೇ ಗುಂಪು ಮಾಡಿಕೊಂಡು ಜೇನುಗೂಡು ತರ ಒಟ್ಟಿಗೆ ಇದ್ದಿದ್ರು. ನಿಜವಾಗಲೂ ಇವರು ಮನೆಯಿಂದ … Read more

ಕಿಚ್ಚ ಮಾತಿಗೆ ಮಾಡರ್ನ್ ಮಹಾಕವಿ ಹಾಗೂ ಶಾಸ್ತ್ರಿ ಗಡಗಡ…..                              

Bigg Boss 13

           ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 13 (Kiccha Sudeep) ಶುರುವಾಗಿದೆ. ಒಬ್ಬರಿಕಿಂತ ಒಬ್ಬರು ಜಗಳ ಆಡೋದ್ರಲ್ಲಿ ನಂಬರ್ ಒನ್ ಇದ್ದಾರೆ. ಬಿಗ್ ಬಾಸ್ ಅಭಿಮಾನಿಗಳಿಗಂತೂ ಯಾರನ್ನ ಸಪೋರ್ಟ್ ಮಾಡೋದು ಯಾರನ್ನ ಬಿಡೋದು ಅಂತ ಸಿಕ್ಕಾಪಟ್ಟೆ ಕನ್ಫ್ಯೂಷನ್ ಆಗಿದ್ದಾರೆ. ಇನ್ನು ಹೇಳಬೇಕಾದರೆ ಎಲ್ಲರಿಗೂ ಕೂಡ ಈಗೋ ಕ್ಲಾಶ್ ಸಿಕ್ಕಾಪಟ್ಟೆ ಆಗ್ತಾ ಇದೆ. ಇಷ್ಟು ವರ್ಷದ ಬಿಗ್ ಬಾಸ್ ಸೀಸನ್ (Kannada bigg Boss) ಗಳಲ್ಲಿ ಒಂದೊಂದು ರೀತಿಯ ಕ್ಯಾರೆಕ್ಟರ್ಗಳು ಇರ್ತಿದ್ರು. … Read more