ಮಂಜು ಮನೆಯಿಂದ ಹೋಗಲು ಕಾರಣವಾಯ್ತಾ ಗಂಧರ್ವ ರಾಕ್ಷಸ ಟಾಸ್ಕ್ ..!

            ಬಿಗ್ ಬಾಸ್ (Bigg Boss) ಮನೆಯಿಂದ ಮಂಜ ರೆಡ್ ಕಾರ್ಡ್ ಮೂಲಕ ಎಲಿಮಿನೇಟ್ ಆಗಿದ್ದಾನೆ.  ಬಿಗ್ ಬಾಸ್  ಮನೆಯಿಂದ ಮಾಡ್ರನ್  ಕವಿ ಮಂಜ ಎಲಿಮಿನೇಟ್ ಆದಾಗ, ಒಂದಷ್ಟು ಜನ ಮಂಜ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದದ್ದು ಒಳ್ಳೆದಾಯ್ತು ಅಂತ ಅಂದರೆ, ಇನ್ನಷ್ಟು ಜನ ಬಿಗ್ ಬಾಸ್ ಇನ್ನು ಮೇಲೆ ನೋಡದೆ ಇಲ್ಲ, ಇನ್ನು ಮುಂದಿನ ವರ್ಷಾನೆ ನಾವು ಬಿಗ್ ಬಾಸ್ ನೋಡುವುದು ಅಂತ ಹೇಳುತ್ತಾರೆ.  ಎರಡನೇ ಅವಕಾಶ … Read more