ಸಿಲ್ಕ್ ಸ್ಮಿತಾ ಧಾರಣ ಅಂತ್ಯ…!
ಸಿಲ್ಕ್ ಸ್ಮಿತಾ ( Silk Smitha ) ಈ ಹೆಸರು ಕೇಳಿದ್ರೆ ಸಾಕು ಕಣ್ಣ ಮುಂದೆ ಬರೋದೇ ಆಕೆಯ ಮೈಮಾಟ, ಇನ್ನು ಕನ್ನಡ ಪ್ರೇಕ್ಷಕರಿಗಂತೂ ಸಿಲ್ಕ್ ಸ್ಮಿತಾ ಅವರ ಹಳ್ಳಿ ಮೇಷ್ಟ್ರು ಹಾಡು ಕಣ್ಣ ಮುಂದೆ ಬರುತ್ತೆ, ಬಡ ಕುಟುಂಬದಲ್ಲಿ ಹುಟ್ಟಿದ ಸಿಲ್ಕ್ ಸ್ಮಿತಾ ವಯಸ್ಸಿಗೆ ಬರುವ ಮೊದಲೇ ಮದುವೆ ಮಾಡಿಕೊಡುತ್ತಾರೆ ಆದರೆ ಆತನಿಗೆ ಅನುಮಾನದ ಭೂತ ಹೊಕಿತ್ತು ವಿಕೃತ ಗಂಡನಿಗೆ ಬೇಕಾಗಿದ್ದು ಆಕೆಯ ದೇಹ ಮಾತ್ರ ಉಳಿದ … Read more