ಮತ್ತೆ ಕನ್ನಡಿಗರ ವಿರುದ್ಧ ರಶ್ಮಿಕಾಗೆ ಅಸಮಧಾನ..!
ರಶ್ಮಿಕಾ ಮಂದಣ್ಣ (rashmika mandanna) 9 ವರ್ಷದ ಹಿಂದೆ ಬರೀ ಕನ್ನಡ ನಟಿಯಾಗಿದ್ದಳು. ಆದರೆ ಈಗ ಆಕೆ, ಪ್ಯಾನ್ ಇಂಡಿಯಾ ಸ್ಟಾರ್. ಪ್ಯಾನ್ ಇಂಡಿಯಾ ಅಂದ್ಮೇಲೆ ಆಕೆ ಏನಾದರೂ ಮಾತಾಡಿದ್ರೆ ಅದು ಪ್ಯಾನ್ ಇಂಡಿಯ ಲೆವೆಲ್ ಗೆ ವೈರಲ್ ಆಗುತ್ತೆ. ಅದೇ ರೀತಿ ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಾಫಿ ವಿತ್ ಕರಣ್ ರಿಯಾಲಿಟಿ ಶೋನಲ್ಲಿ ಇವರಿಬ್ಬರೂ ತಮ್ಮ ದಾಂಪತ್ಯ ಜೀವನ ಹೇಗೆ ಶುರುವಾಯಿತು ಎಂದು ಮಾತನಾಡಿದ ವಿಡಿಯೋ … Read more