ವಿಜಯ್ ದೇವರಕೊಂಡನನ್ನ 100 ಬಾರಿ ಕಾಡಿಬೇಡಿ ಮದುವೆಯಾದಾಳು ರಶ್ಮಿಕ ಮಂದಣ್ಣ…!

         ವಿಜಯ್ ದೇವರಕೊಂಡ ( Vijay Devarakonda) ದೊಡ್ಡ ರೆಡ್ ಫ್ಲ್ಯಾಗ್. ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡನನ್ನ ತುಂಬಾ ಪ್ರೀತಿ ಮಾಡ್ತಾಳೆ , ಆದರೆ ವಿಜಯ ದೇವರಕೊಂಡ, ರಶ್ಮಿಕ ಮಂದಣ್ಣ ಅವನನ್ನ ಇಷ್ಟಪಡುತ್ತಿದ್ದಾಳೆ ಅನ್ನೋ ಕಾರಣಕ್ಕೆ ಅವಳ ಜೊತೆ ಇದ್ದಾನೆ. ವಿಜಯ ದೇವರಕೊಂಡನಿಗೆ ರಶ್ಮಿಕಾ ಮಂದಣ್ಣ ಮೇಲೆ ಅಷ್ಟೊಂದು ಪ್ರೀತಿ ಇಲ್ಲ. ಇದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡ್ತಾ ಇರುವ ವಿಷಯ .      ಈ ವಿಷಯ ಯಾಕೆ ವೈರಲ್ ಆಯ್ತು … Read more