ಬಿಗ್ ಬಾಸ್ ಮನೆಯಲ್ಲಿ ಈ ನಾಲ್ಕು ಕಾಮನ್ ಮ್ಯಾನ್ ಇಲ್ದಿದ್ರೆ…!
ಸದ್ಯಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 13 (Big Boss13) ಶುರುವಾಗಿದೆ.. ಈ ಮನೆಯಲ್ಲಿ ಸಿಕ್ಕಾಪಟ್ಟೆ ಕಿರಿಕ್ ಮಾಡೋರು ಅಂತ ಗುರ್ತಿಸಿಕೊಂಡಿದ್ದ ಈ ಕಾಮನ್ ಕೋಟದಿಂದ ಬಂದಿದ್ದಂತಹ ಸ್ಪರ್ಧಿಗಳು , ಅವರು ಬೇರೆ ಯಾರು ಅಲ್ಲ ಮಾಡರ್ನ್ ಮಹಾಕವಿ ಕವಿಮಂಜ, ಕಿರಣ್ ಶಾಸ್ತ್ರಿ, ಲಿಖಿತ್ ಹಾಗೂ ಧನುಷ್. ಸೆಲೆಬ್ರಿಟಿಗಳಿಗೆಲ್ಲ ಗುಂಪು ಮಾಡ್ತಾರೆ ಅಂತ ಹೇಳಿ ಇವರೇ ಗುಂಪು ಮಾಡಿಕೊಂಡು ಜೇನುಗೂಡು ತರ ಒಟ್ಟಿಗೆ ಇದ್ದಿದ್ರು. ನಿಜವಾಗಲೂ ಇವರು ಮನೆಯಿಂದ … Read more