ಶಂಕರ್ ನಾಗ್ ಗೆ ನಿಜವಾಗಿಯೂ ಆಕ್ಸಿಡೆಂಟ್ ಆದದ್ದ ಅಥವಾ ಕೊಲೆನಾ..!

Shankar Nag

          ಶಂಕರ್ ನಾಗ್ (Shankar Nag) ಕನ್ನಡ ಚಿತ್ರರಂಗ ಕಂಡಂತಹ ಒಬ್ಬ ಅದ್ಭುತ ನಟ ನಿರ್ದೇಶಕ  ಹಾಗೂ ನಿರ್ಮಾಪಕ , ಶಂಕರ್ ನಾಗ್ ಬದುಕಿದ್ದು ಕೇವಲ 35 ವರ್ಷ ಅಷ್ಟೇ.  ಶಂಕರ್ ನಾಗ್ ಕಾರ್ ಆಕ್ಸಿಡೆಂಟ್ ನಲ್ಲಿ ಸತ್ತಿದ್ದರು ಕೂಡ ಅವರ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು . ಕೆಲವರು ಇದನ್ನು ಕೇವಲ ಆಕ್ಸಿಡೆಂಟ್ ಅಂತ ಅಂದಿದ್ದರೆ ಇನ್ನೂ ಕೆಲವರು ಇದನ್ನ ಆಕ್ಸಿಡೆಂಟ್ ಅಲ್ಲ ಇದು ಯಾರೂ ಬೇಕೆಂತಲೇ ಕೊಲೆ ಮಾಡಿಸಿದ್ದು … Read more