ಗಗನ್ ಚಿನ್ನಪ್ಪ ಗೆ (Gagan chinnappa) ಕಾವ್ಯ ಮೇಲೆ ಕ್ರಶ್ ಆಗಿದ್ಯಾ…!

            Gagan Chinnappa Breakup story . ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ “ಸೀತಾ ರಾಮ” ಧಾರವಾಹಿ ಖ್ಯಾತಿಯ ಗಗನ್ ಚಿನ್ನಪ್ಪ  ನಮಗೆಲ್ಲರಿಗೂ ಗೊತ್ತೇ ಇದೆ Gagan Chinnappa . ಈ ಧಾರಾವಾಹಿಯ ಮೂಲಕ ಸಾಕಷ್ಟು ಹೆಸರನ್ನು ಪಡೆದುಕೊಳ್ಳುತ್ತಾರೆ. ಆ ಸೀರಿಯಲ್ ಮುಗಿದ ನಂತರ ಗಗನ್ ಚಿನ್ನಪ್ಪ (Gagan Chinnappa) ಮತ್ತೆ ಸುದ್ದಿಯಾದದ್ದು ಅವರ ಬ್ರೇಕಪ್ ಸ್ಟೋರಿ ಮೂಲಕ.  ಹುಡುಗಿಯೊಬ್ಬಳನ್ನು ಪ್ರೀತಿಸಿ, ಅವಳಿಗೋಸ್ಕರ ಸಾಕಷ್ಟು ಖರ್ಚು ಮಾಡಿ , ತನ್ನ ಮನೆಯಲ್ಲಿಯೇ … Read more