ದರ್ಶನ್ ಪವಿತ್ರ ವಿಡಿಯೋ ಫೇಕ್..! ಆದ್ರೆ ಫೋಟೋ ಫೇಕ್ ಅಂತೀರಾ…!?

Darshan

           ದರ್ಶನ್ (Darshan) ಹಾಗೂ ದರ್ಶನ್ ಪ್ರಿಯತಮೆ ಪವಿತ್ರ ಗೌಡಳ ಇನ್ನೊಂದು ವಿಡಿಯೋ ವೈರಲ್. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಒಂದು ವಿಡಿಯೋ ಅಂದರೆ ಅದು ದರ್ಶನ್ ಹಾಗೂ ಪವಿತ್ರ ಗೌಡ  ಅವರು ಪೂಜೆ ಒಂದರಲ್ಲಿ ಕುಳಿತುಕೊಂಡು ಹಾರ ಬದಲಾಯಿಸಿಕೊಳ್ಳುತ್ತಾ ಇರುವಂತಹ ಒಂದು ವಿಡಿಯೋ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಯಾಕಂತ ಅಂದ್ರೆ ಈ ವಿಡಿಯೋ ನಿಜಾನಾ ಅಥವಾ ಫೇಕ್ ವಿಡಿಯೋನಾ … Read more